ಅಭಿಪ್ರಾಯ / ಸಲಹೆಗಳು

ಸೇವೆಗಳು ​

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಸಾರ್ವಜನಿಕ ಆರೋಗ್ಯದ ಪ್ರಾಮುಖ್ಯತೆಯುಳ್ಳ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ರಾಜ್ಯದ ಜನತೆಗೆ ವಿವಿಧ ರೀತಿಯ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳ ಮೂಲಕ ಸಮರ್ಪಕ ಆರೋಗ್ಯ ರಕ್ಷಣಾ ಸೇವೆಗಳನ್ನೂ ಸಹ ಕಲ್ಪಿಸುತ್ತದೆ.

ಆರೋಗ್ಯ ರಕ್ಷಣಾ ಸೇವೆಗಳನ್ನು ಈ ಕೆಳಗಿನ ಅಂಶಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಲ್ಪಿಸಲಾಗಿದೆ​:

 1. ಸಂತಾನೋತ್ಪತ್ತಿಯ ಶಿಶು ಆರೋಗ್ಯ (ಆರ್.ಸಿ.ಎಚ್), ಕುಟುಂಬ ಕಲ್ಯಾಣ ಮತ್ತು ರೋಗನಿರೋಧ ಕಾರ್ಯಕ್ರಮ
 2. ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ
 3. ರಾಷ್ಟ್ರೀಯ ಕ್ಷಯ ನಿಯಂತ್ರಣಾ ಕಾರ್ಯಕ್ರಮ
 4. ರಾಷ್ಟ್ರೀಯ ಕಾರ್ಯಕ್ರಮವಾದ ಅಂಧತೆ ನಿಯಂತ್ರಣ ಕಾರ್ಯಕ್ರಮ
 5. ರಾಷ್ಟ್ರೀಯ ಸಾಂಕ್ರಾಮಿಕ ಖಾಯಿಲೆ ನಿಯಂತ್ರಣಾ ಕಾರ್ಯಕ್ರಮ
 6. ರಾಷ್ಟ್ರೀಯ ಗಿನೀವರ್ಮ್ ನಿವಾರಣಾ ಕಾರ್ಯಕ್ರಮ
 7. ಡಯೇರಿಯಾದ ರೋಗಗಳು, ಜಪಾನೀ ಎನ್ಸೆಫಾಲೈಟಿಸ್, ಇತ್ಯಾದಿ ಸಾಂಕ್ರಾಮಿಕ ರೋಗಗಳ ನಿವಾರಣೆ ಮತ್ತು ನಿಯಂತ್ರಣ
 8. ಆರೋಗ್ಯ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮ
 9. ಪೌಷ್ಟಿಕತೆ ಕಾರ್ಯಕ್ರಮ – ಪೌಷ್ಟಿಕತೆ ಶಿಕ್ಷಣ ಮತ್ತು ಪ್ರಾತ್ಯಕ್ಷಿಕೆ 
 10. ರಾಷ್ಟ್ರೀಯ ಅಯೋಡಿನ್ ಕೊರತೆಯ ಅಸ್ವಸ್ಥ್ಯತೆ ಕಾರ್ಯಕ್ರಮ
 11. ಪ್ರಯೋಗಾಲಯ ಸೇವೆಗಳು ಮತ್ತು ಲಸಿಕೆ ತಯಾರಿಕಾ ಘಟಕಗಳು
 12. ​ಶಿಕ್ಷಣ ಮತ್ತು ನೈಸರ್ಗಿಕ ನೈರ್ಮಲ್ಯ ಮತ್ತು ಗುಣಪಡಿಸುವ ಸೇವೆಗಳು 
 13. ರಾಷ್ಟ್ರೀಯ 'ಏಡ್ಸ್' ನಿಯಂತ್ರಣಾ ಕಾರ್ಯಕ್ರಮ.

ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯೂ ಈ ಕೆಳಗಿನ ಸ್ಪೆಷಾಲಿಟಿಗಳನ್ನು ಹೊಂದಿದೆ:

ಔಷಧ, ಪ್ರಸೂತಿಶಾಸ್ತ್ರ ಮತ್ತು ಗರ್ಭಕೋಶಶಾಸ್ತ್ರ, ಮೂಳೆ, ಕಿವಿ, ಮೂಗು ಮತ್ತು ಗಂಟಲು, ವಿಕಿರಣಶಾಸ್ತ್ರ, ದಂತ, ರಕ್ತನಿಧಿ, ಶಸ್ತ್ರಚಿಕಿತ್ಸೆ, ನೇತ್ರಶಾಸ್ತ್ರ, ಮಕ್ಕಳತಜ್ಞತೆ, ಚರ್ಮ ಮತ್ತು ಲೈಂಗಿಕ ರವಾನೆಯ ರೋಗಗಳು, ಅರಿವಳಿಕೆ, ಮನೋವಿಜ್ಞಾನ, ರೋಗಪತ್ತೆಶಾಸ್ತ್ರ.​​

ಇತ್ತೀಚಿನ ನವೀಕರಣ​ : 26-11-2020 03:14 PM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080